Home / Reviews

Reviews

ವಿಮರ್ಶೆ : ಬಂಗಾರ S/O ಬಂಗಾರದ ಮನುಷ್ಯ ಚಿತ್ರ

bangara

ಇಡೀ ಕರ್ನಾಟಕ ರಾಜ್ಯದ ರೈತರು ತಮ್ಮ ಇಳುವರಿಯನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡಲು ನಿರಾಕರಿಸುತ್ತಾರೆ. ಇಡೀ ರಾಜ್ಯದ ಜನ ಆಹಾರ ಇಲ್ಲದೆ ತೊಂದರೆಗೆ ಸಿಲುಕುತ್ತಾರೆ. ಹಾಹಾಕಾರ ಏಳುತ್ತದೆ. ಸರ್ಕಾರಕ್ಕೆ ದಿಕ್ಕೇ ತೋಚದಂತಾಗುತ್ತದೆ. ಈ ಹೋರಾಟ ಪಕ್ಕದ ರಾಜ್ಯಗಳಿಗೂ ಹಬ್ಬಿ, ಎಲ್ಲೆಲ್ಲೂ ಆಹಾರ-ತರಕಾರಿ ಅಭಾವವಾಗಿ, ಸಮಸ್ಯೆ ಬಗೆಹರಿಸಿಕೊಳ್ಳಲು ಸರ್ಕಾರವೇ ರೈತರಲ್ಲಿಗೆ – ಈ ಹೋರಾಟ ಪ್ರಾರಂಭವಾದ ಸ್ಥಳಕ್ಕೆ ಆಗಮಿಸುತ್ತದೆ. ರೈತರ ಎಲ್ಲ ಬೇಡಿಕೆಗಳಿಗೆ ಮಣಿದು ಒಪ್ಪಿಗೆ ನೀಡುತ್ತದೆ. ಇದಕ್ಕೆಲ್ಲ ಕಾರಣಕರ್ತನಾದ, ವಿದೇಶದ ಮಿಲನ್ …

Read More »

ವಿಮರ್ಶೆ : ಮಾಸ್ತಿ ಗುಡಿ ಚಿತ್ರ

c_n7iytuaaal62g

ಅರಣ್ಯ ಅಧಿಕಾರಿಯೊಬ್ಬರು (ಸುಹಾಸಿನಿ) ತಮ್ಮ ಕೆಳಗಿನ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಹುಲಿ ಸಂರಕ್ಷಣೆಗೂ ನಾವು ಕುಡಿಯುವ ನೀರಿಗೂ ಇರುವ ಸಂಬಂಧದ ವೈಜ್ಞಾನಿಕ ತರ್ಕವನ್ನು ಮಂಡಿಸುತ್ತಾರೆ. ಹುಲಿ ಸಂತತಿ ನಾಶ ಆದರೆ, ಜಿಂಕೆಗಳಂತಹ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಿ, ಕಾಡುಗಳನ್ನು ತಿಂದು ಮುಗಿಸುತ್ತವೆ. ಇದು ಭೂಸವೆತಕ್ಕೆ ಕಾರಣವಾಗಿ, ಅಣೆಕಟ್ಟುಗಳಲ್ಲಿ ಹೆಚ್ಚೆಚ್ಚು ಹೂಳು ಶೇಖರವಾಗಿ ನೀರನ ಮಟ್ಟ ಕುಸಿಯುತ್ತದೆ. ಇದು ಕುಡಿಯುವ ನೀರಿಗೆ ಸಂಚಕಾರ ತರುತ್ತದೆ ಎಂಬ ಕಥೆ. ಪರಿಸರ ವಿಜ್ಞಾನ …

Read More »

ವಿಮರ್ಶೆ : ಹ್ಯಾಪಿ ನ್ಯೂ ಇಯರ್ ಚಿತ್ರ

happy-new-year

ಡ್ಯಾನಿ (ಧನಂಜಯ್) ಎಂಬ ಜನಮೆಚ್ಚಿದ ರೇಡಿಯೋ ಜಾಕಿ, ತನ್ನ ಮಾತಿನ ಮೋಡಿಯಿಂದ ಅಸಂಖ್ಯಾತ ಜನರ ಖುಷಿಗೆ ಕಾರಣವಾಗಿದ್ದರೂ, ತನ್ನ ಮಡಿಲಿನಲ್ಲೇ ದುಃಖವನ್ನು ತುಂಬಿಸಿಕೊಂಡಿದ್ದಾನೆ. ಶ್ವಾಸಕೋಶ ತೊಂದರೆಯ ಮಾರಣಾಂತಿಕ ಖಾಯಿಲೆಯಿಂದ ನರಳುತ್ತಿರುವ ತನ್ನ ಪ್ರೀತಿಯ ಗೆಳತಿ ಚಾರ್ವಿ (ಶ್ರುತಿ ಹರಿಹರನ್) ಆರು ತಿಂಗಳಿನಿಂದ ಆಸ್ಪತೆಯಲ್ಲಿ ಕಾಲ ದೂಡುತ್ತಿದ್ದು, ಕಾಶ್ಮೀರ ನೋಡುವ ಅವಳ ಕೊನೆಯ ಆಸೆಯನ್ನು ಪೂರೈಸಲಾಗದೆ, ಆಸ್ಪತ್ರೆಯ ಖರ್ಚು ಭರಿಸಲು ನಾನಾ ಕೆಲಸಗಳನ್ನು ಮಾಡುತ್ತಿದ್ದಾನೆ. ಪೊಲೀಸ್ ಹಿರಿಯ ಅಧಿಕಾರಿಯ ಕಾರ್ ಚಾಲಕನಾಗಿರುವ …

Read More »

Review : Baahubali 2 – The Conclusion

c-efkqewsaie9bx

Story: We are all aware of the fact that Baahubali (Prabhas) is declared as Mahishmati King. So now to look after Kingdom’s problems and all, Sivagami (Ramya Krishnan) insisted Prabhas to visit the Kingdom. During his visit in his kingdom, Baahubali comes across a small kingdom Kuntala and instantly falls …

Read More »

Review : Raaga

z-154

Story : Fourteen year old dream of a director hits the screens with a different vision which sounds pretty good for its ‘blind attempt’. This one is a tale of two visually impaired persons – a self-esteem poor guy and a girl who is the only child of a rich …

Read More »

ವಿಮರ್ಶೆ : ಚಕ್ರವರ್ತಿ

chakravarthy-review

ವಿಶಿಷ್ಟ ಶೈಲಿ, ಜನ ಜೀವನವನ್ನು ಮೀರಿದ ಪಾತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಕನ್ನಡದ ಸದ್ಯದ ಜನಪ್ರಿಯ ನಟರಲ್ಲಿ ದರ್ಶನ್ ಕೂಡ ಒಬ್ಬರು. ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಇಳಿದಿರುವ ಚಿಂತನ್, ತಮ್ಮ ನೆಚ್ಚಿನ ನಟನ ಆರಾಧನೆಗಾಗಿಯೇ ಕಥೆಯೊಂದನ್ನು ಬರೆದು ನಿರ್ದೇಶನ ಮಾಡಿದ್ದಾರೆ. (ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಕೂಡ). ಜನಪ್ರಿಯ ಸಿನೆಮಾಗಳು ಕಥೆಗೆ ಆಯ್ಕೆ ಮಾಡಿಕೊಳ್ಳುವ ವಿಷಯಗಳ ಬಗ್ಗೆ ಗಹನವಾಗಿ ಅಥವಾ ನಿಖರವಾಗಿ ಚರ್ಚಿಸಬೇಕೆಂದಿಲ್ಲ. ಸಾಮಾನ್ಯವಾಗಿ ಸುಲಭಕ್ಕೆ ಅರ್ಥವಾದ/ಅರ್ಥವಾಗದ ಸಂಗತಿಗಳನ್ನು, ಹೆಚ್ಚು …

Read More »

Review : Manasu Malligey

maxresdefault

Manasu Mallige Movie Review: A take on social caste system and Honor killing will make you feel moved after watching the film. The film is the remake of “Sairat”, a Marathi film which will bring the story into life. The movie comes in front of the audience as a treat …

Read More »

Review : Raajakumara Movie

c7p8xjevuaaxc7o

Raajakumara Movie Review: After back to back hits with Chakravyuha and Dodmane Huduga films last year, Kannada star Puneeth Rajkumar is back another film ‘Raajakumara’ which released grandly on March 24th worldwide. It is written and directed by Santhosh Ananddram and produced by Vijay Kiragandur under the Hombale Films banner. The film …

Read More »

ಶುದ್ಧಿ ವಿಮರ್ಶೆ: ಸೇಡಿನ ಬೆಂಕಿಯಿಂದ ಸುಟ್ಟು ಶುದ್ಧ ಮಾಡಿದವರು

shuddhi-movie_760x400

ಚಿತ್ರ: ಶುದ್ಧಿ ನಿರ್ದೇಶನ: ಆದರ್ಶ ಎಚ್‌. ಈಶ್ವರಪ್ಪ ನಿರ್ಮಾಣ: ನಂದಿನಿ ಮಾದೇಶ್‌ ಮತ್ತು ಮಾದೇಶ್‌ ಟಿ. ಭಾಸ್ಕರ್‌, ತಾರಾಗಣ: ಲಾರೆನ್‌ ಸ್ಪಾರ್ಟಾನೋ, ನಿವೇದಿತಾ, ಅಮೃತಾ ಕರಗಡ, ಸಂಚಾರಿ ವಿಜಯ್‌, ಪ್ರಶಾಂತ್‌ ಪುರುಷೋತ್ತಮ್‌, ಸಿದ್ಧಾರ್ಥ್ ಮಾಧ್ಯಮಿಕ ಮತ್ತಿತರರು ಛಾಯಾಗ್ರಹಣ: ಆ್ಯಂಡ್ರಿಯೋ ಸಂಗೀತ: ಜೆಸ್ಸಿ ಕ್ಲಿಂಟನ್‌ ರೇಟಿಂಗ್‌ **** ಮೈಸೂರಿನಲ್ಲಿ ಗಾಡಿಯಲ್ಲಿ ಹೋಗುತ್ತಾ ಅವಳು ಹೇಳುತ್ತಾಳೆ, ‘ಪುರಾಣದಲ್ಲಿ ಬರುವ ರಾಕ್ಷಸ ದೇವಿಯಿಂದನೇ ನಾಶವಾಗುತ್ತಾನಲ್ಲ, ಅದಕ್ಕೇ ನನಗೆ ಈ ನಗರದ ಇತಿಹಾಸ ಇಷ್ಟ’. ಹಾಗೆ ಹೇಳಿ …

Read More »

Review : Srikanta Movie

shivannars-srikanta-trailer-launched-21

Srikanta, who does odd jobs for ‘social justice’, meets a journalist enroute to Agumbe. The duo get talking when they exchange stories. We get to know Srikanta‘s tale of romance, activism and more through the journey, where there are many twists and turns that lead to a climax that stumps …

Read More »